Posts

9. ಮನೆಯಿಂದಲೇ ಕೆಲಸ ದಡಿಯಲ್ಲಿ ನೀವು ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಹೇಗೆ ಬಳಸಿಕೊಂಡಿರಿ ಎಂಬುದರ ಕುರಿತಂತೆ ಕನಿಷ್ಠ 400 ಪದಗಳ ಒಂದು ಲೇಖನ ಸಿದ್ಧಪಡಿಸಿ.

7. ತಮ್ಮ ತಮ್ಮ ತರಗತಿಗಳ ವಿಷಯಗಳಲ್ಲಿ ಸೇತುಬಂಧ ಶಿಕ್ಷಣದ ಕುರಿತಾದ ಯೋಜನೆಯನ್ನು ಸಿದ್ಧಪಡಿಸುವುದು ಮತ್ತು ಪ್ರತಿ ವಿಷಗಳು ಸಾಮರ್ಥ್ಯಗಳನ್ನು ಆಧರಿಸಿ ಪೂರ್ವ ಪರಸಾಮರ್ಥ್ಯಗಳನ್ನುೀಕ್ಷೆಗಳು ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿಕೊಳ್ಳುವುದು.

8. ತಾವು ಬೋಧಿಸುವ ವಿಷಯಗಳ ಕುರಿತಾದ ರಸಪ್ರಶ್ನೆ ಬ್ಯಾಂಕ್ ನ್ನು ಸಿದ್ಧಪಡಿಸಿಕೊಳ್ಳುವುದು.

4. ತಮ್ಮ ಪಾಠ ಬೋಧನೆಗೆ ನೆರವಾಗಬಲ್ಲ ಕನಿಷ್ಠ ಹತ್ತು ಕಲಿಕೋಪಕರಣ ಮತ್ತು ಉಪಕರಣಗಳನ್ನು ಸಿದ್ಧಪಡಿಸಿತ್ತುಕೊಳ್ಳುವುದು.

5. ಯೂಟ್ಯೂಬ್ ಅಥವಾ ಅಂತರ್ಜಾಲದಲ್ಲಿ ತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಕನಿಷ್ಠ 20 ವಿಡಿಯೋಗಳನ್ನು ನೋಡುವ ಮೂಲಕ ತಮ್ಮ ಜ್ಞಾನವನ್ನು ಅಪ್ಡೇಟ್ ಮಾಡಿಕೊಳ್ಳುವುದು ಮತ್ತು ನೋಡಿದ ಜ್ಞಾನಾರ್ಜನೆಯ ವಿಡಿಯೋಗಳ ಕುರಿತು ಸಣ್ಣ ಟಿಪ್ಪಣಿಗಳನ್ನು ಮಾಡಿಕೊಳ್ಳುವುದು.

6. ತಮ್ಮ ವಿಷಯಗಳ ಸಹದ್ಯೋಗಿಗಳೊಂದಿಗೆ ವಿಷಯಾಧಾರಿತವಾಗಿ ದೂರವಾಣಿ ಅಥವಾ ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ ತಮ್ಮ ಜ್ಞಾನವನ್ನು ಅಪ್ಡೇಟ್ ಮಾಡಿಕೊಳ್ಳುವುದು ಮತ್ತು ಚರ್ಚಿಸಿದ ವಿಷಯಗಳ ಕುರಿತು ಸಣ್ಣ ಟಿಪ್ಪಣಿಗಳನ್ನು ಮಾಡಿಟ್ಟುಕೊಳ್ಳುವುದು.